Meaning : ಆ ಸೈನಿಕರು ಕುದುರೆಯ ಮೇಲೆ ಸಾವಾರಿ ಮಾಡುತಾ ಯುದ್ಧ ಮಾಡುವರು
							Example : 
							ಮಹರಾಣಾ ಪ್ರತಾಪ್ ರ ಅಶ್ವಾರೋಹಿ ಸೈನಿಕರು ನದಿ ನಾಲೆಯನ್ನು ದಾಟುತ್ತಾ ವಿಶ್ರಾಂತಿ ಇಲ್ಲದೆ ಮುಂದೆ ಸಾಗುತ್ತಿದ್ದರು
							
Synonyms : ಅಶ್ವ ಸೈನಿಕರು
Translation in other languages :
An army unit mounted on horseback.
horse cavalry