Meaning : ಆಯಾಸಗೊಂಡಿರದವ
							Example : 
							ದಣಿವಿಲ್ಲದ ಯಾತ್ರಿಕರು ದೇವಾಲಯದ ಕಡೆ ವೇಗವಾಗಿ ಸಾಗುತ್ತಿರುವರು.
							
Synonyms : ಅವಿಶ್ರಾಂತಿ, ಆಯಾಸಗೊಂಡಿರದವ, ಆಯಾಸಗೊಳ್ಳದ, ದಣಿವಾಗದ, ದಣಿವಿಲ್ಲದ, ಸುಸ್ತಾಗದ
Translation in other languages :
जो थका हुआ न हो।
अनथके तीर्थयात्री मंदिर की ओर तेज़ी से बढ़े जा रहे हैं।