Copy page URL Share on Twitter Share on WhatsApp Share on Facebook
Get it on Google Play
Meaning of word ಆರು from ಕನ್ನಡ dictionary with examples, synonyms and antonyms.

ಆರು   ಗುಣವಾಚಕ

Meaning : ಐದು ಮತ್ತು ಒಂದು

Example : ಚಿಟ್ಟೆಗೆ ಆರು ಕಾಲುಗಳಿರುತ್ತವೆ.

Synonyms : 6, ಷಷ್ಠಿ


Translation in other languages :

पाँच और एक।

तितली की छः टाँगें होती हैं।
6, VI, छः, छह, षट्,

Denoting a quantity consisting of six items or units.

6, half dozen, half-dozen, six, vi

ಆರು   ನಾಮಪದ

Meaning : ಐದಕ್ಕೆ ಒಂದನ್ನು ಸೇರಿಸಿದರೆ ಅದರಿಂದ ಸಿಗುವ ಸಂಖ್ಯೆ

Example : ಮೂರು ಮತ್ತು ಮೂರನ್ನು ಕೂಡಿದರೆ ಆರು ದೊರೆಯುವುದು.

Synonyms : 6, ಷಟ್


Translation in other languages :

पाँच और एक के योग से प्राप्त अंक।

तीन और तीन छः होता है।
6, VI, अराति, अरि, ऊर्मि, छः, छह, शशि, षट्,

The cardinal number that is the sum of five and one.

6, captain hicks, half a dozen, hexad, sestet, sextet, sextuplet, sise, six, sixer, vi

ಆರು   ಕ್ರಿಯಾಪದ

Meaning : ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ

Example : ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು.

Synonyms : ತಣ್ಣಗಾಗು, ಶೀತಲವಾಗು


Translation in other languages :

दहकती हुई या तप्त चीज़ का पानी आदि के संपर्क में आने से ठंडा होना।

पानी पड़ते ही कोयला बुझ गया।
ठंडाना, बुझना

Loose heat.

The air cooled considerably after the thunderstorm.
chill, cool, cool down

Meaning : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು

Example : ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.

Synonyms : ತಣ್ಣಗಾಗು, ನಂದು


Translation in other languages :

अग्नि का जलकर आप से आप या जल आदि पड़ने के कारण समाप्त हो जाना।

चूल्हे की आग बुझ गई है।
ठंडाना, बुझना, मरना