Meaning : ಇರುವಿಕೆಯ ಭಾವ
							Example : 
							ನನ್ನಲ್ಲಿ ಮತ್ತೆ ಮತ್ತೆ ಹುಟ್ಟುವ ಪ್ರಶ್ನೆಯೆಂದರೆ ದೇವರ ಅಸ್ತಿತ್ವ ಯಾವುದು ?
							
Synonyms : ಅಸ್ತಿತ್ವ, ಇರುವಿಕೆ, ಸ್ಥಿತಿ
Translation in other languages :
The state or fact of existing.
A point of view gradually coming into being.