Meaning : ಆ ಋತುವಿನಲ್ಲಿ ಮರಗಳ ಎಲೆಗಳೆಲ್ಲ ಉದುರಿ ಹೋಗುತ್ತದೆ
							Example : 
							ಶಿಶಿರ ಋತುವಿನ ನಂತರವೇ ವಸಂತ ಋತುವಿನ ಆಗಮನವಾಗುತ್ತದೆ.
							
Synonyms : ಎಲೆ ಉದುರುವ ಕಾಲ, ಚಳಿ ಕಾಲ, ಚಳಿಗಾಲ, ಶಿಶಿರ ಋತು, ಶೈತ್ಯ ಕಾಲ, ಶೈತ್ಯಗಾಲ, ಹಿಮಬೀಳುವ ಕಾಲ, ಹಿಮಬೀಳುವ ಗಾಲ
Translation in other languages :