Meaning : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ
							Example : 
							ನನ್ನ ಗೋಲಕ ಒಡೆದು ಹೋಯಿತು.
							
Synonyms : ಒಡೆ, ಒಡೆದು ಬಿಡು, ಒಡೆದು ಬೀಳು, ಮುರಿ, ಮುರಿದು ಬಿಳು, ಮುರಿದು ಬೀಳು
Translation in other languages :
Meaning : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
							Example : 
							ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
							
Synonyms : ಚೂರು ಚೂರಾಗು, ಧ್ವಂಸವಾಗು, ನುಚ್ಚುನೂರಾಗು
Translation in other languages :