Meaning : ಔಷಧದ ವಸ್ತುಗಳಿಗೆ ಸಂಬಂದಿಸಿದ ಅಥವಾ ಔಷಧೀಯ ಗುಣಗಳಿರುವ ಯಾವುದೇ ವಿಷಯ ಸಂಗತಿ
							Example : 
							ಮಲೆನಾಡಿನಲ್ಲಿ ಅಪಾರ ಔಷಧೀಯ ಸಸ್ಯಗಳಿವೆ.
							
Synonyms : ಔಷಧೀಯ, ಔಷಧೀಯವಾದ, ಔಷಧೀಯವಾದಂತ
Translation in other languages :
Of or relating to drugs used in medical treatment.
pharmaceutical