Meaning : ಇತರರಿಗೆ ತಿಳಿಯದ ಹಾಗೆ ಇಲ್ಲವೇ ಇತರರ ಕಣ್ಣು ತಪ್ಪಿಸಿ ಯಾವುದಾದರೊಂದು ಘಟನೆ ಇಲ್ಲವೇ ಕೆಲಸ ನಡೆಯುವ ರೀತಿ
							Example : 
							ಅವನು ಸುಮ್ಮನೆ ಬಂದು ಹಿಂದೆ ನಿಂತಿದ್ದ.
							
Synonyms : ಒಳಗೊಳಗೆ, ಕದ್ದುಮುಚ್ಚಿ, ಸದ್ದಿಲ್ಲದೆ, ಸುಮ್ಮನೆ
Translation in other languages :