Meaning : ಕೆಸರು ಅಥವಾ ಕೊಚ್ಚೆಯಿಂದ ಮುಳುಗಿರುವ
							Example : 
							ಮಳೆಯ ಕಾರಣ ಕೆಸರಾದ ರಸ್ತೆಯಲ್ಲಿ ನಡೆಯುವುದರಿಂದಾಗಿ ಬಟ್ಟೆಯೇಲ್ಲಾ ಕೊಳೆಯಾಗಿದೆ.
							
Synonyms : ಕೆಸರಾದ, ಕೆಸರಾದಂತಹ, ಕೊಚ್ಚೆಯಾದ, ಕೊಚ್ಚೆಯಾದಂತ, ಕೊಚ್ಚೆಯಾದಂತಹ, ರಾಡಿಯಾದ, ರಾಡಿಯಾದಂತ, ರಾಡಿಯಾದಂತಹ
Translation in other languages :