Meaning : ಬಾವಿ ಮೊದಲಾದವುಗಳಿಂದ ನೀರನ್ನು ಎಳೆಯುವ ಯಂತ್ರ
							Example : 
							ರೈತರು ಹೊಲಕ್ಕೆ ನೀರು ಹಾಯಿಸುವುದಕ್ಕಾಗಿ ಜಲಯಂತ್ರವನ್ನು ಉಪಯೋಗಿಸುತ್ತಾರೆ.
							
Synonyms : ನೀರಿನ ಪಂಪು
Translation in other languages :
A mechanical device that moves fluid or gas by pressure or suction.
pump