Meaning : ಸಮಯಕ್ಕೆ ಸರಿಯಾಗಿ ಬರದ ಅಥವಾ ನಡೆಯದ ಘಟನೆ ಅಥವಾ ಸಂಗತಿ
							Example : 
							ನ್ಯಾಯಾಲಯಕ್ಕೆ ತಡವಾಗಿ ಹಾಜರಾದ ಕಕ್ಷಿದಾರನಿಗೆ ನ್ಯಾಯಾಲವು ದಂಡ ವಿಧಿಸಿತು.
							
Synonyms : ತಡವಾದಂತ, ತಡವಾದಂತಹ, ವಿಳಂಬವಾದ, ವಿಳಂಬವಾದಂತ, ವಿಳಂಬವಾದಂತಹ
Translation in other languages :