Meaning : ಮರದ ಒಣಗಿದ ಭಾಗ ಅಥವಾ ಮರ ಕಡಿದಾಗ ನಂತರದ ಒಣಗಿದ ಅದರ ಕಾಯ
							Example : 
							ಕಟ್ಟಿಗೆ ಬಳಸಿ ಅನೇಕ ವಸ್ತುಗಳನ್ನು ಮಾಡಲಾಗುತ್ತದೆ.
							
Translation in other languages :
The hard fibrous lignified substance under the bark of trees.
woodMeaning : ಮರದ ದೊಡ್ಡ ತುಂಡು
							Example : 
							ಗ್ರಾಮಸ್ತರು ನದಿಯಲ್ಲಿ ತೇಳುತ್ತಿದ್ದ ಮರದ ಕಟ್ಟಿಗೆಯ ದೊಡ್ಡ ತುಂಡನ್ನು ಮೇಲೆ ತೆಗೆಯಲು  ಪ್ರಯತ್ನಿಸುತ್ತಿದ್ದರು.
							
Synonyms : ಕಟ್ಟಿಗೆಯ ದೊಡ್ಡ ತುಂಡು
Translation in other languages :
A segment of the trunk of a tree when stripped of branches.
log