Meaning : ಅವರೂ ಒಂದು ಕಡೆ ಉಪಸ್ಥಿತರಾಗಿ ಯಾವುದೇ ಕೆಲಸ, ವಸ್ತು ಇತ್ಯಾದಿಗಳನ್ನು ನೋಡುವವರು
							Example : 
							ನಾಟಕ ಪ್ರಾರಂಭವಾಗುವ ಮುನ್ನ ನಾಟಕ ರಂಗಮಂದಿರಕ್ಕೆ ಪ್ರೇಕ್ಷಕರು ತುಂಬಿ ಹೋದರು
							
Synonyms : ನೋಡುವವರು, ಪ್ರೇಕ್ಷಕರು, ವೀಕ್ಷಕರು
Translation in other languages :