Meaning : ಬೇರೆಯಾಗು ಅಥವಾ ದೂರವಾಗು
							Example : 
							ಕಾಗೆಯ ಮರಿ ತನಗೆ ರೆಕ್ಕೆ ಬಂದ ನಂತರ ಹಾರಿ ತಾಯಿಯಿಂದ ದೂರವಾಗುತ್ತದೆ.
							
Synonyms : ದೂರ ಸರಿ
Translation in other languages :
Meaning : ಯಾವುದೇ ಸಂಬಂಧವನ್ನು ಹೊಂದದೆ ದೂರದಲ್ಲಿರುವಂತಹ ಪ್ರಕ್ರಿಯೆ
							Example : 
							ವಧುವಿನ ಮನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಸೊಸೆಯು ದೂರದಲ್ಲಿ ಕುಳಿತುಕೊಂಡಳು.
							
Synonyms : ದೂರದಲ್ಲಿ ಕುಳಿತುಕೊಳ್ಳು, ದೂರದಲ್ಲಿರು
Translation in other languages :
बिना कोई सबंध रखे अलग या दूर रहना।
वधू के घर की ज़िम्मेदारी सँभालते ही सास किनारे बैठ गई।Meaning : ಶರೀರದ ಮೇಲೆ ಧರಿಸಿರುವ ಅಥವಾ ಹಾಕಿಕೊಂಡಿರುವ ವಸ್ತುಗಳನ್ನು ಬಿಚ್ಚಿ ಇಡು ಅಥವಾ ಬೇರೆ ಇಡುವ ಪ್ರಕ್ರಿಯೆ
							Example : 
							ನಿನ್ನಗೆ ಬಟ್ಟೆ, ಬೂಟು ಮತ್ತು ಮೋಜಿನ ಮೇಲಿದ್ದ ಹುಚ್ಚು ಹೊರಟು ಹೋಗಿದೆಯೆ?
							
Synonyms : ಹೊರೆಟು ಹೋಗು
Translation in other languages :