Meaning : ಸಂವಿದಾನಿಕ ಕಾನೂನಿಗೆ ವಿರುದ್ದವಾಗಿ ದಂಗೆ ದೊಂಬಿ ಮುಂತಾದವುಗಳನ್ನು ಉಂಟುಮಾಡುವವನು ಅಥವಾ ಅಂತಹ ಗುಣವುಳ್ಳವರು
							Example : 
							ದೊಂಬಿಗಾರರನ್ನು ಸೆರೆಹಿಡಿಯುವಲ್ಲಿ ಪೋಲೀಸರು ಅಸಮರ್ಥರಾಗಿದ್ದಾರೆ.
							
Synonyms : ಗಲಭೆಕೋರ
Translation in other languages :
Troublemaker who participates in a violent disturbance of the peace. Someone who rises up against the constituted authority.
rioter