Meaning : ಆವಿಯ ದ್ರವ ರೂಪದ ಪರಿವರ್ತನೆ
							Example : 
							ಸುಗಂಧದ ನಿರ್ಮಾಣವು ದ್ರವೀಕರಣ ಪ್ರಕ್ರಿಯೆಯಿಂದ ಆಗುವುದು.
							
Synonyms : ದ್ರವೀಭವನ
Translation in other languages :
The process of changing from a gaseous to a liquid or solid state.
condensationMeaning : ಕರಗುವ ಕ್ರಿಯೆ
							Example : 
							ಮಂಜು ಗಡ್ಡೆ ಕರಗುವುದನ್ನು ತಡೆಗಟ್ಟಲು ಅದನ್ನು ಗೋಣಿಚೀಲದಲ್ಲಿ ಹಾಕಿ ಇಟ್ಟಬೇಕು.
							
Synonyms : ಕರಗುವುದು, ದ್ರವಿಸುವಿಕೆ, ನೀರಾಗುವಿಕೆ
Translation in other languages :