Meaning : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಬಳಸುವ ಸಾಧನವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು
							Example : 
							ಕಳ್ಳನ್ನು ಮನೆ ಮೇಲೆ ಹತ್ತಲು ಬಿದುರಿನ ಏಣಿಯನ್ನು ಬಳಸಿಕೊಂಡ
							
Synonyms : ಏಣಿ
Translation in other languages :
Steps consisting of two parallel members connected by rungs. For climbing up or down.
ladder