Meaning : ಸಮಯದ ಒಂದು ನಿರ್ದಿಷ್ಠ ಅವಧಿಯನ್ನು ಸೂಚಿಸುವುದು
							Example : 
							ಅಶೋಕನ ಆಡಳಿತದ ಕಾಲಾವದಿಯಲ್ಲಿ ಭೌದ್ದಧರ್ಮ ಹೆಚ್ಚು ಪ್ರಚಾರವನ್ನು ಪಡೆಯಿತು.
							
Synonyms : ಕಾಲಾವದಿ
Translation in other languages :
A time period within which something must be done or completed.
time limit