Meaning : ನುಂಗುವ ಕ್ರಿಯೆ
							Example : 
							ಸರ್ಪವು ಕಪ್ಪೆಯನ್ನು ನುಂಗಿದ ಮೇಲೆ ಇನ್ನೊಂದು ಕಪ್ಪೆಯ ಕಡೆ ನೋಡುತ್ತಿದೆ.
							
Synonyms : ನುಂಗುವುದು
Translation in other languages :
The act of swallowing.
One swallow of the liquid was enough.Meaning : ಯಾವುದಾದರು ವಸ್ತುವನ್ನು ಗಂಟಲಿನಿಂದ ಅನ್ನನಾಳದವರೆಗೆ ನುಂಗುವುದು
							Example : 
							ಹಾವು ಕಪ್ಪೆಯನ್ನು ನುಂಗಿತು.
							
Translation in other languages :