Meaning : ರಚನೆ ಮುಂತಾದವುಗಳನ್ನು ಪ್ರಕಾಶನ ಮಾಡುವ ಪ್ರಕ್ರಿಯೆ
							Example : 
							ಅವನು ಈವರೆಗೂ ಎರಡು ಪ್ರಸ್ತಕಗಳನ್ನು ಪ್ರಕಟಿಸಿದ್ದಾರೆ.
							
Synonyms : ಪ್ರಕಟನೆ ಮಾಡು, ಪ್ರಕಾಶನ ಮಾಡು
Translation in other languages :
Meaning : ಮುದ್ರಿಸಿ ಅದನ್ನು ಜನರುಗಳಿಗೆ ತಲುಪುವಂತೆ ಮಾಡುವ ಪ್ರಕ್ರಿಯೆ
							Example : 
							ಅವರು ತಮ್ಮ ಕವಿತೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು.
							
Synonyms : ಪ್ರಕಟಣೆ ಮಾಡು
Translation in other languages :