Meaning : ವ್ಯವಸ್ಥೆಯ ಅಭಾವ
							Example : 
							ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
							
Synonyms : ಅಕ್ರಮ, ಅನಿಯಮಿತತೆ, ಅವ್ಯವಸ್ಥೆ, ಅಸ್ತವ್ಯಸ್ತ, ನಿಯಮ ವಿರುದ್ಧ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ
Translation in other languages :
A condition in which an orderly system has been disrupted.
disarrangement, disorganisation, disorganizationMeaning : ವಿನಿಮಯವಾದಂತಹ
							Example : 
							ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.
							
Synonyms : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದಂತ, ಬದಲಾದಂತಹ, ವಿನಿಮಯ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ
Translation in other languages :
Changed for (replaced by) something different.
exchangedMeaning : ಮೊದಲಿದ್ದ ಯಾವುದೇ ಗುಣ ಅಥವಾ ವಿಷಯವು ಬದಲಾವಣೆಯಾಗಿರುವುದು
							Example : 
							ಸಂತರ ಬೇಟಿಯ ನಂತರ ಅವನದು ಪರಿವರ್ತಿತ ನಡವಳಿಕೆ.
							
Synonyms : ಪರಿವರ್ತಿತ, ಪರಿವರ್ತಿತವಾದ, ಪರಿವರ್ತಿತವಾದಂತ, ಪರಿವರ್ತಿತವಾದಂತಹ, ಬದಲಾದಂತ, ಬದಲಾದಂತಹ
Translation in other languages :
Made or become different in some respect.
He's an altered (or changed) man since his election to Congress.