Meaning : ಇಷ್ಟವಿಲ್ಲದಿದ್ದರೂ ಇಲ್ಲವೇ ಅನಿವಾರ್ಯವಾಗಿ ಒಂದು ಕ್ರಿಯೆ ಇಲ್ಲವೇ ಘಟನೆ ಘಟಿಸುವ ರೀತಿ
							Example : 
							ನನಗೆ ಈ ಕೆಲಸವನ್ನು ಒತ್ತಾಯಪೂರ್ವಕವಾಗಿ ಮಾಡಬೇಕಾಗಿ ಬಂತು.
							
Synonyms : ಅನಿವಾರ್ಯವಾಗಿ, ಇಷ್ಟವಿಲ್ಲದಿದ್ದರೂ, ಒತ್ತಾಯಪೂರ್ವಕವಾಗಿ, ಕಟ್ಟುಬಿದ್ದು
Translation in other languages :