Meaning : ನೌಕಾದಳದ ಅಧಿಕಾರಿ ಅವನ ನಿಯಂತ್ರಣದಲ್ಲಿ ಯುದ್ಧ ನೌಕೆಗಳಿರುತ್ತವೆ
							Example : 
							ಕ್ಯಾಪ್ಟಿನ್ ಚಾಲಕ ದಳಕ್ಕೆ ಹಡಗನ್ನು ಪೂರ್ವದ ಕಡೆ ತೆಗೆದುಕೊಂಡು ಹೋಗುವಂತೆ ಹೇಳಿದನು.
							
Synonyms : ಕ್ಯಾಪ್ಟಿನ್, ಯುದ್ಧ ನೌಕೆಯ ಪ್ರಧಾನಾಧಿಕಾರಿ
Translation in other languages :