Meaning : ಯಾವುದನ್ನು ನೋಡಲಾಗಿದೆಯೋ ಅಥವಾ ನೋಡಿದಂತಹ
							Example : 
							ಕವಿಯು ನೋಡಿದಂತಹ ದೃಶ್ಯಗಳನ್ನು ಕವಿತೆಯಲ್ಲಿ ತುಂಬಾ ಸುಂದರವಾಗಿ ವರ್ಣನೆ ಮಾಡಿದ್ದಾರೆ.
							
Synonyms : ನಿರೀಕ್ಷಣೆ ಮಾಡಿದ, ನಿರೀಕ್ಷಣೆ ಮಾಡಿದಂತಹ, ನೋಡಿಂತಹ, ನೋಡಿದ, ನೋಡಿದಂತ, ವಿಚಾರಣೆ ಮಾಡಿದ
Translation in other languages :