Meaning : ಪರಂಪರೆಗೆ ಅಥವಾ ಸಂಪ್ರದಾಯಕ್ಕೆ ಅತಿಯಾದ ನಿಷ್ಠೆ ತೋರುವುದು
							Example : 
							ಇದು ಪಾರಂಪರಿಕತೆಯಿಂದ ಮಾಡಿಕೊಂಡು ಬಂದ ಆಚರಣೆ.
							
Synonyms : ಪಾರಂಪರಿಕತೆ
Translation in other languages :
परम्पराओं के प्रति सच्ची निष्ठा।
हमें अपनी पारंपरिकता बनाए रखना चाहिए।