Meaning : ಸೊಳ್ಳೆಯ ಕಡಿತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಂಚ ಮೊದಲಾದವುಗಳ ನಾಲ್ಕು ಕಡೆಗೂ ಕಟ್ಟುವಂತಹ ಬಟ್ಟೆ
							Example : 
							ಸೊಳ್ಳೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸೊಳ್ಳೆಯ ಪರದೆಯನ್ನು ಉಪಯೋಗಿಸುತ್ತಾರೆ.
							
Synonyms : ಸೊಳ್ಳೆಪರದೆ, ಸೊಳ್ಳೆಯ-ಪರದೆ
Translation in other languages :
A fine net or screen (especially around beds) to protect against mosquitos.
mosquito net