Meaning : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ
							Example : 
							ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.
							
Synonyms : ತೊಳೆ, ಸ್ವಚ್ಚಗೊಳಿಸು
Translation in other languages :
Meaning : ಒಡವೆ, ವಸ್ತು ಮಂತಾದವುಗಳ ಕೊಳಕನ್ನು ಹೊರತೆಗೆಯುವ ಪ್ರಕ್ರಿಯೆ
							Example : 
							ಅಜ್ಜಿ ತನ್ನ ಹಿಂದಿನ ಕಾಲದ ಒಡೆವೆಯನ್ನು ಚಿನಿವಾರನಿಗೆ ನೀಡಿ ಸ್ವಚ್ಚ ಮಾಡಿಸಿದಳು.
							
Synonyms : ಸ್ವಚ್ಚಗೊಳಿಸು, ಹೊಳೆಯುವಂತೆ ಮಾಡು
Translation in other languages :
गहने, वस्त्र आदि का मैल निकलवाना।
दादी ने अपने पुराने गहनों को सुनार से साफ करवाया।