Meaning : ತಮ್ಮಿಂದಲೆ ಆದ ಅಪರಾಧವನ್ನು ತಾವೆ ಒಪ್ಪಿಕೊಳ್ಳುವ ಪ್ರಕ್ರಿಯೆ
Example :
ಅವನು ಕಳ್ಳತನ ಮಾಡಿದ ಅಪರಾಧ ಒಪ್ಪಿಕೊಂಡ.
Synonyms : ಅಪರಾಧ ಒಪ್ಪಿಕೊ
Translation in other languages :
अपने द्वारा किये गये अपराध को मानना।
उसने चोरी का अपराध स्वीकार किया।