अर्थ : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು
							उदाहरण : 
							ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ
							
पर्यायवाची : ಅಗ್ಗಿಷ್ಟಿಕೆ, ಒಲೆ
अन्य भाषाओं में अनुवाद :
अर्थ : ರೋಟ್ಟಿಯನ್ನು ಬೇಯಿಸಲು ಮಣ್ಣಿನಿಂದ ಕಟ್ಟಿರುವ ದೊಡ್ಡ ಓಲೆ
							उदाहरण : 
							ಅಗ್ಗಿಷ್ಟಕೆಯಲ್ಲಿ ಬೇಯಿಸಿದ ರೊಟ್ಟಿ ತುಂಬಾ ಸ್ವಾದಿಷ್ಟವಾಗಿ ಇರುವುದು.
							
पर्यायवाची : ಅಗ್ಗಿಷ್ಟಕೆ, ಕುಬ್ಬಟೊಗೆ
अन्य भाषाओं में अनुवाद :
A clay oven used in northern India and Pakistan.
tandoor