अर्थ : ಹಸು ಮುಂತಾದವುಗಳ ಚರ್ಮದಿಂದ ಮಾಡಿರುವ ಒಂದು ಬೆಚ್ಚಗೆ ಇಡುವ ಉಡುಪು
							उदाहरण : 
							ಕೆಲವರು ಚಳಿಯನ್ನು ತೆಡೆಯಲು ಆಗದ ಕಾರಣ ಚರ್ಮದ ಉಡುಪನ್ನು ಧರಿಸುವರು.
							
अन्य भाषाओं में अनुवाद :
समूर आदि पशुओं की खाल का बना हुआ एक गरम पहनावा।
कुछ लोग ठंडक से बचने के लिए पोस्तीन पहनते हैं।