ಚಾತಕ-ಪಕ್ಷಿ (ನಾಮಪದ)
ಮಳೆಹನಿಯನ್ನು ಕುಡಿದು ಜೀವಧಾರಣೆ ಮಾಡುವುದೆಂದು ನಂಬಲಾದ ಹಕ್ತಿ
ಅಕ್ಷತೆ (ನಾಮಪದ)
ಅರಿಶಿನ, ಕುಂಕುಮ ಮತ್ತು ಮಂತ್ರಾಕ್ಷಿತೆಯನ್ನು ದೇವರಿಗೆ ಪೂಜೆ ಮಾಡುವಾಗ ಮತ್ತು ಮಂಗಳಕರ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ
ಸಂಪೂರ್ಣ (ನಾಮಪದ)
ಎಲ್ಲವನ್ನೂ ಒಳಗೊಂಡಿರುವಿಕೆ
ಪೆದ್ದ (ಗುಣವಾಚಕ)
ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ
ಸೋಜಿಗ (ನಾಮಪದ)
ಅಸಾಧ್ಯವಾದ ಯಾವುದನ್ನಾದರೂ ಮಾಡುವುದರಿಂದುಂಟಾಗುವ ಮನಸ್ಸಿನ ಭಾವ
ಹತ್ತಿರ (ನಾಮಪದ)
ಸನಿಹ ಅಥವಾ ಹತ್ತಿರವಿರುವ ಸ್ಥಿತಿ ಅಥವಾ ಭಾವನೆ
ಸ್ಥಿರ (ಗುಣವಾಚಕ)
ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
ಚಾತಕ ಪಕ್ಷಿ (ನಾಮಪದ)
ಮಳೆಹನಿಯನ್ನು ಕುಡಿದು ಜೀವಧಾರಣೆ ಮಾಡುವುದೆಂದು ನಂಬಲಾದ ಹಕ್ತಿ
ವ್ರಣ (ನಾಮಪದ)
ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ
ಧುರಂಧರ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ