सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಸಿದ್ಧಾಂತ ಅಥವಾ ಸಂಯೋಗ ತುಂಬಾ ಸಾಧಾರಣವಾಗಿದ್ದು ಮತ್ತು ಸಂರಚನೆಯು ಒಂದೇ ತೆರನಾಗಿರುವುದು
उदाहरण : ಅಣುವನ್ನು ಸೂಕ್ಷ್ಮದರ್ಶಿಯಿಂದ ಮಾತ್ರ ನೋಡಬಹುದು
पर्यायवाची : ಪರಮಾಣು
अन्य भाषाओं में अनुवाद :हिन्दी English
किसी तत्व या यौगिक की बहुत ही साधारण एवं संरचनात्मक इकाई।
(physics and chemistry) the simplest structural unit of an element or compound.
अर्थ : ಅತ್ಯಂತ ಸಣ್ಣ ಪ್ರಮಾಣದ ದಾತು
उदाहरण : ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.
पर्यायवाची : ಕಣ
अत्यंत छोटा टुकड़ा।
(nontechnical usage) a tiny piece of anything.
अर्थ : ಪರಮಾಣುವಿಗೆ ಸಂಬಂಧಿಸಿದ ಅಥವಾ ಪರಮಾಣುವಿನ
उदाहरण : ಶೀಲ ಆಮ್ಲಜನಕದಲ್ಲಿ ಇರುವ ಪರಮಾಣುವಿನ ಸಂರಚನೆಯನ್ನು ಅಧ್ಯಾಯನ ಮಾಡುತ್ತಿದ್ದಾಳೆ.
पर्यायवाची : ಪರಮಾಣುವಿನ
परमाणु संबंधी या परमाणु का।
Of or relating to or comprising atoms.
इंस्टॉल करें