ಕಪ್ಪೆ (ನಾಮಪದ)
ಬಾವಿಯಲ್ಲಿ ಇರುವಂತಹ ಕಪ್ಪೆ
ಬೀಳ್ಕೊಡುಗೆ (ನಾಮಪದ)
ಅಗಲುವ ಅಥವಾ ಬೇರೆಯಾಗುವ ಕ್ರಿಯೆ
ಸಾಲ (ನಾಮಪದ)
ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು
ಪ್ರಹೇಳಿಕೆ (ನಾಮಪದ)
ಜನಸಾಮಾನ್ಯರಲ್ಲಿ ಮನೆಮಾತಾದ ಯಾವುದೋ ಉಕ್ತಿ ಅಥವಾ ಮಾತು
ಕಾನೂನಿಗೆ ವಿರುದ್ಧವಾಗಿ ವ್ಯವಹಾರ ಮಾಡು (ಕ್ರಿಯಾಪದ)
ನಿಯಮ, ಕಾನೂನು ಮುಂತಾದವುಗಳ ವಿರುದ್ಧವಾಗಿ ವ್ಯವಹಾರ ಮಾಡುವ ಪ್ರಕ್ರಿಯೆ
ಸಹೋದರ (ನಾಮಪದ)
ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು
ಪೌಳಿ (ನಾಮಪದ)
ಕಟ್ಟಡ, ಕಾರ್ಖಾನೆ, ಮನೆ ಮೊದಲಾದವುಗಳ ಸುತ್ತಲೂ ಗೋಡೆ, ಬೇಲಿ ಮೊದಲಾದವುಗಳಿರುವ ಆವರಣ
ನವಿಲು (ನಾಮಪದ)
ಬಹಳ ಸುಂದರವಾದ ದೊಡ್ಡ ಹಕ್ಕಿ ಅದರ ಗರಿ ಉದ್ದವಾಗಿ ಇರುವುದು
ಘಟನೆ (ನಾಮಪದ)
ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
ಚಿತ್ರಕಾರ (ನಾಮಪದ)
ಚಿತ್ರ ಬಿಡಿಸುವ ವ್ಯಕ್ತಿ