अर्थ : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
							उदाहरण : 
							ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
							
पर्यायवाची : ಬೀಳಿಸು
अन्य भाषाओं में अनुवाद :
अर्थ : ಠಪ್-ಠಪ್ ಎಂದು ಬೀಳುವುದು
							उदाहरण : 
							ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
							
पर्यायवाची : ತೊಟ್ಟಿಕ್ಕಿಸು, ಹರಿಸು
अन्य भाषाओं में अनुवाद :
अर्थ : ಮೇಲಿನಿಂದ ಕೆಳಕ್ಕೆ ತರುವಂತಹ ಕ್ರಿಯೆ
							उदाहरण : 
							ಮೋಹನನು ಟ್ರಕ್ ನಿಂದ ಸಾಮಾನನ್ನು ಇಳಿಸುತ್ತಿದ್ದಾನೆ.
							
पर्यायवाची : ಕೆಳಕ್ಕೆ ಇಳಿಸು
अन्य भाषाओं में अनुवाद :
Move something or somebody to a lower position.
Take down the vase from the shelf.