अर्थ : ಯಾವುದೇ ಸಂಸ್ಥೆಯ ಅಧಿಕಾರಿಯ ಹುದ್ದೆ ಸಭಾಪತಿಯ ಅಧಿಕಾರಕ್ಕಿಂತ ಹೆಚ್ಚಿರಬಹುದು ಅಥವಾ ಕಡಿಮೆಯಿರಬಹುದು ಆದರೆ ಮಂತ್ರಿಯ ಅಧಿಕ್ಕಾರಕಿಂತ ಸಭಾಪತಿಗಳ ಅಧಿಕಾರ ಹೆಚ್ಚಿದ್ದು ಮತ್ತು ಸಭಾಪತಿಗಳ ಅನುಪಸ್ಥಿತಿಯಲ್ಲಿ ಅವರ ಎಲ್ಲಾ ಕಾರ್ಯಗಳನ್ನು ಮಾಡುತ್ತಾರೆ
							उदाहरण : 
							ಈ ಸಂಸ್ಥೆಯ ಉಪ ಸಭಾಪತಿ ಪಂಡೀತ್ ರಾಮಶಂಕರಜೀಯವರು.
							
पर्यायवाची : ಉಪ ಪ್ರಧಾನಿ, ಉಪ ಸಭಾಪತಿ, ಉಪ-ಪ್ರಧಾನಿ, ಉಪ-ಸಭಾಪತಿ, ಉಪಪ್ರಧಾನಿ
अन्य भाषाओं में अनुवाद :
किसी संस्था का वह अधिकारी जिसका पद सभापति के उपरांत या उससे छोटा, पर मंत्री से बड़ा होता है और जो सभापति की अनुपस्थिति में उसके सब कार्य करता है।
इस संस्था के उप सभापति पंडित रमाशंकर जी हैं।