पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಎರಡು शब्द का अर्थ तथा उदाहरण पर्यायवाची एवम् विलोम शब्दों के साथ।

ಎರಡು   ಗುಣವಾಚಕ

अर्थ : ಇವೆರಡರಲ್ಲಿ ಯಾವುದನ್ನು ಬಿಡುವುದಿಲ್ಲ ಅಥವಾ ಬಿಡಲು ಆಗುವುದಿಲ್ಲ

उदाहरण : ರಾಜಿ ಮಾಡಲು ಎರಡು ಪಕ್ಷದವನ್ನು ಮಾತುಕತೆಗೆ ಕರೆಸಿದ್ದರು.

पर्यायवाची : ಉಬಯ


अन्य भाषाओं में अनुवाद :

ऐसे दो जिनमें से कोई छोड़ा न जा सके।

समझौते के लिए दोनों पक्षों का होना आवश्यक है।
उभय, दोनों

अर्थ : ಒಂದು ಮತ್ತು ಒಂದು

उदाहरण : ನನಗೆ ಇಬ್ಬರು ಮಕ್ಕಳು ಇದ್ದರೆ.

पर्यायवाची : 2, II, ಇಬ್ಬರು

ಎರಡು   ನಾಮಪದ

अर्थ : ಒಂದು ಮತ್ತು ಒಂದು ಜೋಡಿಸುವುದರಿಂದ ಸಿಗುವ ಸಂಖ್ಯೆ

उदाहरण : ಎರಡನ್ನು ಎರಡು ಬಾರಿ ಕೂಡಿದರೆ ಉತ್ತರ ನಾಲ್ಕು ಸಿಗುವುದು.

पर्यायवाची : 2, II