अर्थ : ಧರ್ಮದ ಮೇಲೆ ಡೋಂಗಿ ಹೇಳುತ್ತಾ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವ್ಯಕ್ತಿ
							उदाहरण : 
							ಮೋಸಗಾರ ಜಾಲಕ್ಕೆ ಬಿದ್ದ ಮೋಹಿನಿ ತುಂಬಾ ಪಶ್ಚಾತಾಪ ಪಟ್ಟಳು
							
पर्यायवाची : ಆಶಾಡಬೂತಿ, ಕಪಟಿ ಸಾಧು, ಕಪಟಿಸಾದು ಕಪಟಿ-ಸಾಧು, ಮೋಸಗಾರ ದಗಾಕೋರ, ವಂಚಕ, ವೇಶದಾರಿ
अन्य भाषाओं में अनुवाद :
अर्थ : ಕಳ್ಳತನಕಳವು ಮಾಡುವ ವ್ಯಕ್ತಿ
							उदाहरण : 
							ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.
							
पर्यायवाची : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ
अन्य भाषाओं में अनुवाद :
अर्थ : ಮೋಸ ಮಾಡುವ ವ್ಯಕ್ತಿ
							उदाहरण : 
							ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.
							
पर्यायवाची : ಠಕ್ಕರು, ದಗಲ್ಬಾಜಿ, ದಗಾಕೋರ, ನಯವಂಚಕ, ಮೋಸಗಾರ, ವಂಚಕ, ವಂಚನೆಗಾರ, ಸಂಚುಗಾರ
अन्य भाषाओं में अनुवाद :
धोखा देनेवाला व्यक्ति।
आधुनिक युग में धोखेबाजों की कमी नहीं है।