अर्थ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು
							उदाहरण : 
							ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.
							
पर्यायवाची : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದ, ರವಾನಿಸಿದ, ರವಾನಿಸಿದಂತಹ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ
अन्य भाषाओं में अनुवाद :
जो कहीं से किसी दूसरी जगह के लिए चल पड़ा हो।
दर्शन के लिए रवाना संत मंडली मंदिर पर पहुँच गई है।अर्थ : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ
							उदाहरण : 
							ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?
							
पर्यायवाची : ಕಳುಹಿಸಿದ, ಕಳುಹಿಸಿದಂತ, ರವಾನಿಸಿದ, ರವಾನಿಸಿದಂತ, ರವಾನಿಸಿದಂತಹ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ
अन्य भाषाओं में अनुवाद :