अर्थ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು
							उदाहरण : 
							ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.
							
अन्य भाषाओं में अनुवाद :
अर्थ : (ವಿಶೇಷವಾಗಿ ಕುದುರೆಯ ಲಗಾಮು) ಗಟ್ಟಿಯಾಗಿ ಕಟ್ಟುವ ಪ್ರಕ್ರಿಯೆ
							उदाहरण : 
							ಕುದುರೆ ಸವಾರ ಬೇಸರದಿಂದ ಕುರೆಯ ಲಗಾಮನ್ನು ಬಿಗಿಯಾಗಿ ಕಟ್ಟಿದ.
							
पर्यायवाची : ಬಿಗಿಯಾಗಿ ಕಟ್ಟು
अन्य भाषाओं में अनुवाद :
अर्थ : ಯಾರೋ ಒಬ್ಬರು ಅಳ್ಳಾಡದೆ ಇರುವ ಹಾಗೆ ಕಟ್ಟಿ ಹಾಕುವ ಪ್ರಕ್ರಿಯೆ
							उदाहरण : 
							ಪೊಲೀಸರು ಅಪರಾಧಿಯನ್ನು ಬಿಚ್ಚಿಕೊಂಡು ಹೋಗದಂತೆ ಗಟ್ಟಿಯಾಗಿ ಕಟ್ಟಿ ಹಾಕಿದರು.
							
पर्यायवाची : ಬಲವಾಗಿ ಕಟ್ಟು