पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗರ್ವಿಷ್ಠ शब्द का अर्थ तथा उदाहरण पर्यायवाची एवम् विलोम शब्दों के साथ।

ಗರ್ವಿಷ್ಠ   ಗುಣವಾಚಕ

अर्थ : ಹೆಮ್ಮೆ ಪಡುವ ಅಥವಾ ಸೊಕ್ಕಿನವ

उदाहरण : ಸೊಕ್ಕಿನ ಮಕ್ಕಳು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.

पर्यायवाची : ಜಂಬ ಕೊಚ್ಚುಕೊಳ್ಳುವ, ಸೊಕ್ಕಿನ, ಹೆಮ್ಮೆ ಪಡುವ


अन्य भाषाओं में अनुवाद :

इतराने या इठलाने वाला।

इतरौहाँ बच्चे मुझे बिल्कुल अच्छे नहीं लगते हैं।
इतरौहाँ

ಗರ್ವಿಷ್ಠ   ನಾಮಪದ

अर्थ : ಗರ್ವಿಷ್ಠ ವ್ಯಕ್ತಿ

उदाहरण : ಗರ್ವಿಷ್ಠರ ನೆರಳಿನಿಂದ ಸಹ ದೂರವಿರಲು ಬಯಸುವೆ.

पर्यायवाची : ಅಂಹಕಾರಿ, ಜಂಬದವ, ದರ್ಪದವ, ದುರಭಿಮಾನಿ, ದುರಹಂಕಾರಿ, ಪ್ರತಿಷ್ಠೆಯವ, ಸೊಕ್ಕಿನವ, ಹಮ್ಮಿನವ


अन्य भाषाओं में अनुवाद :

An arrogant or presumptuous person.

upstart