अर्थ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
							उदाहरण : 
							ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
							
पर्यायवाची : ವಾಪಸು ಕೊಡು, ವಾಪಸು ಮಾಡು, ಹಿಂದಿರುಗಿಸು
अन्य भाषाओं में अनुवाद :
अर्थ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
							उदाहरण : 
							ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
							
पर्यायवाची : ತಿರುಗಿ ಕಳಿಸು, ತಿರುಗಿಸು, ವಾಪಸು ಮಾಡು
अन्य भाषाओं में अनुवाद :