अर्थ : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
							उदाहरण : 
							ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.
							
पर्यायवाची : ಅಂತರಂಗ, ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನಸ್ಸು, ಮನೋಭಾವ, ಮನೋವಿಕಾರ, ಮಾನಸಿಕ ಭಾವ
अन्य भाषाओं में अनुवाद :
Any strong feeling.
emotion