अर्थ : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ
							उदाहरण : 
							ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.
							
पर्यायवाची : ಮುಳುಗಿದಂತ, ಮುಳುಗಿದಂತಹ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ
अन्य भाषाओं में अनुवाद :
अर्थ : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
							उदाहरण : 
							ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
							
पर्यायवाची : ಮುಳುಗಿದಂತ, ಮುಳುಗಿದಂತಹ, ಹಾಳಾದ, ಹಾಳಾದಂತ, ಹಾಳಾದಂತಹ
अन्य भाषाओं में अनुवाद :
अर्थ : ಮುಳುಗಿದಂತಹ
							उदाहरण : 
							ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.
							
पर्यायवाची : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದಂತ, ಮುಳುಗಿದಂತಹ
अन्य भाषाओं में अनुवाद :