अर्थ : ರಕ್ತದಿಂದ ತುಂಬಿರುವಂತಹ ಅಥವಾ ರಕ್ತಭರಿತವಾದಂತಹ
							उदाहरण : 
							ಕೊಲೆಗಾರನ ಬಟ್ಟೆ ರಕ್ತ ಸಿಕ್ತವಾಗಿತ್ತು.
							
पर्यायवाची : ರಕ್ತ ಸಿಕ್ತವಾಗು, ರಕ್ತದಿಂದ ಆವೃತವಾಗು, ರಕ್ತದಿಂದ ತುಂಬಿಹೋಗು
अन्य भाषाओं में अनुवाद :
खून से भर जाना या लतपथ होना।
हत्यारे के कपड़े खूनाखून हो गए थे।