अर्थ : ಎರಡು ವಸ್ತುಗಳು ಸಮಾನವಾಗಿ ಬೆರೆಯುವಿಕೆ
							उदाहरण : 
							ಕೂಡಲ ಸಂಗಮದಲ್ಲಿ ಎರಡು ನದಿಗಳ ಸಮಾಗಮವಾಗುತ್ತದೆ.
							
पर्यायवाची : ಮಿಲನವಾಗುವುದು, ಸಮಾಗಮವಾಗುವುದು
अन्य भाषाओं में अनुवाद :
किसी वस्तु आदि में दूसरी वस्तु आदि का समाना।
यह नदी समुद्र में समाविष्ट हो जाती है।अर्थ : ಒಂದು ಸ್ಥಳದಲ್ಲಿ ಸೇರುವುದು
							उदाहरण : 
							ಎಲ್ಲಾ ಮಕ್ಕಳು ಮೈದಾನದಲ್ಲಿ ಸೇರುತ್ತದ್ದಾರೆಅವನು ತನ್ನ ಹಣವನ್ನು ಕೂಡಿಹಾಕುತ್ತೆದ್ದಾನೆಅವನು ಅಂಚೆಚೀಟಿಗಳನ್ನು ಸಂಗ್ರಹಿಸುತ್ತಿದ್ದಾನೆ
							
पर्यायवाची : ಒಟ್ಟುಹಾಕುವುದು, ಕೂಡಿಹಾಕುವುದು, ಶೇಖರಿಸುವುದು, ಸಂಗ್ರಹಿಸುವುದು
अन्य भाषाओं में अनुवाद :
किसी एक जगह पर इकट्ठा होना।
सभी बच्चे मैदान में इकट्ठे हो रहे हैं।Collect or gather.
Journals are accumulating in my office.