ಅರ್ಥ : ವಿರೊಧವನ್ನು ವ್ಯಕ್ತಪಡಿಸುವ
							ಉದಾಹರಣೆ : 
							ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.
							
ಸಮಾನಾರ್ಥಕ : ತಡೆಯೊಡ್ಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಳ್ಳೆ ಕೆಲಸದಲ್ಲಿ ತೊಡಕನ್ನು ಉಂಟು ಮಾಡುವುದು
							ಉದಾಹರಣೆ : 
							ಅಡ್ಡಿ ಪಡಿಸುವುದೇ ಅವನ ಕೆಲಸ.
							
ಸಮಾನಾರ್ಥಕ : ಉಪದ್ರವ ಕೊಡು, ಕಿರಿಕಿರಿ ಮಾಡು, ತೊಡಕುಂಟುಮಾಡು
ಇತರ ಭಾಷೆಗಳಿಗೆ ಅನುವಾದ :