ಅರ್ಥ : ಪರಸ್ಪರ ಬೈದಾಡುವ ಕ್ರಿಯೆ
							ಉದಾಹರಣೆ : 
							ಪರಸ್ಪರ ಅಪಶಬ್ದಗಳನ್ನಾಡುವುದರಿಂದ ಏನು ಪ್ರಯೋಜನ ಈ ಮಾತನ್ನು ಪ್ರೇಮದಿಂದ ಕೂತು ಬಿಡಿಸಬಹುದಲ್ಲವೆ.
							
ಸಮಾನಾರ್ಥಕ : ಕೆಟ್ಟ ಮಾತು, ಬಯ್ದಾಟ, ಬೈಗುಳ
ಇತರ ಭಾಷೆಗಳಿಗೆ ಅನುವಾದ :
A rude expression intended to offend or hurt.
When a student made a stupid mistake he spared them no abuse.