ಅರ್ಥ : ಅಪೇಕ್ಷೆ ಇಲ್ಲದೆ ಇರುವ ಸ್ಥಿತ ಅಥವಾ ಭಾವನೆ
							ಉದಾಹರಣೆ : 
							ಸಾಕ್ಷಾತ್ಕಾರ ಪಡೆಯುವವರಲ್ಲಿ ಅಪೇಕ್ಷೆ ಇರಬಾರದೆಂದು ಬಯಸುತ್ತಾರೆ.
							
ಸಮಾನಾರ್ಥಕ : ಅನಪೇಕ್ಷಿತ, ನಿರಪೇಕ್ಷ
ಇತರ ಭಾಷೆಗಳಿಗೆ ಅನುವಾದ :
निरपेक्ष होने की अवस्था या भाव।
साक्षात्कार लेने वालों से निरपेक्षता की अपेक्षा की जाती है।ಅರ್ಥ : ಯಾವುದನ್ನೂ ಅಪೇಕ್ಷ ಮಾಡದೆ ಇರುವಂತಹ
							ಉದಾಹರಣೆ : 
							ಸಾದು ಸಂತರು ಅನಪೇಕ್ಷರಾಗಿರುತ್ತಾರೆ.
							
ಸಮಾನಾರ್ಥಕ : ಅನಪೇಕ್ಷ, ಅನಪೇಕ್ಷವಾದ, ಅನಪೇಕ್ಷವಾದಂತ, ಅನಪೇಕ್ಷವಾದಂತಹ, ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆಯಿಲ್ಲದಂತ, ಅಪೇಕ್ಷೆಯಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :