ಅರ್ಥ : ತನ್ನ ತೇಜಸ್ಸು ಅಪರಿಮಿತವಾಗಿರುವಂತಹ ಇಲ್ಲವೇ ಸೀಮಾ ರಹಿತವಾದ ತೇಜಸ್ಸುಳ್ಳಂತಹ
							ಉದಾಹರಣೆ : 
							ಜಗತ್ತನ್ನೇ ಬೆಳಗುವ ಸೂರ್ಯನನ್ನು ಅನಂತಪ್ರಭ ತೇಜಸ್ವಿಯಂದು ವರ್ಣಿಸುತ್ತಾರೆ.
							
ಸಮಾನಾರ್ಥಕ : ಅನಂತತೇಜ, ಅನಂತಪ್ರಭ, ಅಮಿತಪ್ರಭ, ಬಹಳ ತೇಜಸ್ಸುಳ್ಳ, ಬಹಳ ತೇಜಸ್ಸುಳ್ಳಂತ, ಬಹಳ ತೇಜಸ್ಸುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
असीम प्रभा या तेज सम्पन्न।
सूर्य अमिताभ है।