ಅರ್ಥ : ಯಾರೋ ಒಬ್ಬರು ತಮ್ಮ ಇಚ್ಚೆಯ ಅನುಸಾರವಾಗಿ ಯಾವ ಕೆಲಸ ಮಾಡಲು ಆಗದ ಸ್ಥಿತಿಯಲ್ಲಿ ಇರುವ ಪ್ರಕ್ರಿಯೆ
							ಉದಾಹರಣೆ : 
							ನಾನು ಅಸಾಯಕನಾಗಿ ನಿಮ್ಮ ಕೆಲಸ ಮಾಡಲು ಒಪ್ಪಿಕೊಂಡೆ.
							
ಇತರ ಭಾಷೆಗಳಿಗೆ ಅನುವಾದ :
ऐसी अवस्था में होना कि अपनी इच्छानुसार काम न कर पाना।
मैं आपका काम करने के लिए मजबूर हूँ।